Recently, Kannada actor Kiccha Sudeep had met Ajay Devgn and he shared photos in twitter. Then Priya Sudeep revealed that Sudeep is the biggest fan of Bollywood actress Kajol
ಕಿಚ್ಚ ಸುದೀಪ್ ಅಂದ್ರೆ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಹೊರರಾಜ್ಯಗಳಲ್ಲೂ ಚಿರಪರಿಚಿತ. ಪರಭಾಷೆಗಳಲ್ಲಿ ನಟಿಸಿರುವ ಸುದೀಪ್ ಆಯಾ ಭಾಷೆಯಲ್ಲೂ ಅಭಿಮಾನಿಗಳನ್ನ ಹೊಂದಿದ್ದಾರೆ. ಇದನ್ನ ಹಲವು ತಾರೆಯರು ಹಲವು ಸಲ ವ್ಯಕ್ತಪಡಿಸಿರುವುದುಂಟು. ತೆಲುಗು, ತಮಿಳು, ಹಿಂದಿ ಇಂಡಸ್ಟ್ರಿಯಲ್ಲಿ ಗತ್ತು ಉಳಿಸಿಕೊಂಡಿರುವ ಸುದೀಪ್ ಬಾಲಿವುಡ್ ನಲ್ಲಿ ಈ ನಟಿಗೆ ಬಹುದೊಡ್ಡ ಫ್ಯಾನ್ ಅಂತೆ. ಅಷ್ಟಕ್ಕೂ, ಬಾಲಿವುಡ್ ಯಾವ ನಟಿಗೆ ಸುದೀಪ್ ಅಭಿಮಾನಿ?